FCC

 

ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳೊಂದಿಗೆ ಸಹಭಾಗಿಯಾಗಿ ಸಂಪೂರ್ಣ ಸ್ವಚ್ಛತಾ ಆಂದೋಲನಾ, ಸುವರ್ಣಗ್ರಾಮ ಯೋಜನೆ, ಜಲಾನಯನ ಅಭಿವೃದ್ದಿ ಯೋಜನೆ, ಬಾಲ ಕಾರ್ಮಿಕ ಪುನರ್ವಸತಿ ಕೇಂದ್ರ, ಸರ್ವಶಿಕ್ಷಣ ಅಭಿಯಾನದ ಕೇಂದ್ರಗಳು ಮತ್ತು ಗ್ರಾಮೀಣ ಮಹಿಳೆಯರಿಗೆ ಸ್ವಸಹಾಯ ಸಂಘಗಳ ರಚನೆ ಹಾಗೂ ಪುಸ್ತಕಗಳ ನಿರ್ವಹಣೆ , ಬ್ಯಾಂಕ್ ಲಿಂಕೇಜ್ ನಂತಹ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ.ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳೊಂದಿಗೆ ಸಹಭಾಗಿಯಾಗಿ ಸಂಪೂರ್ಣ ಸ್ವಚ್ಛತಾ ಆಂದೋಲನಾ, ಸುವರ್ಣಗ್ರಾಮ ಯೋಜನೆ, ಜಲಾನಯನ ಅಭಿವೃದ್ದಿ ಯೋಜನೆ, ಬಾಲ ಕಾರ್ಮಿಕ ಪುನರ್ವಸತಿ ಕೇಂದ್ರ, ಸರ್ವಶಿಕ್ಷಣ ಅಭಿಯಾನದ ಕೇಂದ್ರಗಳು ಮತ್ತು ಗ್ರಾಮೀಣ ಮಹಿಳೆಯರಿಗೆ ಸ್ವಸಹಾಯ ಸಂಘಗಳ ರಚನೆ ಹಾಗೂ ಪುಸ್ತಕಗಳ ನಿರ್ವಹಣೆ , ಬ್ಯಾಂಕ್ ಲಿಂಕೇಜ್ ನಂತಹ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿದೆ.

೨೦೧೪ರಿಂದ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕೌಟುಂಬಿಕ ಸಲಹಾ ಕೇಂದ್ರವನ್ನು ಕೇಂದ್ರ ಸರಕಾರದ ಕೇಂದ್ರ ಸಮಾಜ ಮಂಡಳಿಯ ಅನುದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಜಿಲ್ಲೆಯ ನೊಂದ ಕುಟುಂಬಗಳಿಗೆ ಮಾರ್ಗದರ್ಶನ ಮತ್ತು ಪರಿಹಾರಗಳನ್ನು ಯಶಸ್ವಿಯಾಗಿ ಕಲ್ಪಿಸುತ್ತಾ ಬರುತ್ತಿದೆ.  ಇದೇ ಮಂಡಳಿಯ ಅನುದಾನದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ನಿರ್ವಹಿಸುತ್ತಿದೆ.